gainsay ಗೇನ್‍ಸೇ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gainsaid ಉಚ್ಚಾರಣೆ ಗೇನ್‍ಸೆಡ್‍.)

(ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ).

  1. ಅಲ್ಲವೆನ್ನು; ಇಲ್ಲವೆನ್ನು; ನಿರಾಕರಿಸು.
  2. ವಿರುದ್ಧವಾಗಿ ಹೇಳು, ಪ್ರತಿಪಾದಿಸು; ಪ್ರತಿಹೇಳು; ಎದುರಿಸು.