gainful ಗೇನ್‍ಹುಲ್‍
ನಾಮವಾಚಕ
  1. ಲಾಭದಾಯಕ; ಆದಾಯಕರ.
  2. ಲಾಭದೊಲವಿನ; ಲಾಭದೃಷ್ಟಿಯ; ಪ್ರತಿಫಲಾಕಾಂಕ್ಷೆಯ; ಪ್ರಯೋಜನ ದೃಷ್ಟಿಯ; ಲಾಭ ಯಾ ಪ್ರಯೋಜನವನ್ನು ಗಳಿಸುವುದರಲ್ಲಿ ಕಟ್ಟಾಸೆಯಿರುವ.
  3. (ಕೆಲಸ, ಉದ್ಯೋಗದ ವಿಷಯದಲ್ಲಿ) ವೇತನಸಹಿತವಾದ; ಸಂಬಳ ಯಾ ಪ್ರತಿಫಲದಿಂದ ಕೂಡಿದ.
  4. (ವಿರಳ ಪ್ರಯೋಗ) ಲಾಭಾಕಾಂಕ್ಷೆಯ.