gainable ಗೇನಬ್‍ಲ್‍
ಗುಣವಾಚಕ
  1. ಸಂಪಾದಿಸಬಲ್ಲ; ಪಡೆಯಬಲ್ಲ; ಗಳಿಸಬಲ್ಲ; ಸಾಧಿಸಬಲ್ಲ: greatness in art is not a teachable nor gainable thing ಕಲಾಪ್ರೌಢಿಮೆಯು ಕಲಿಸಬಲ್ಲ ಇಲ್ಲವೆ ಗಳಿಸಬಲ್ಲ ವಿಷಯವಲ್ಲ.
  2. ಒಲಿಸಿಕೊಳ್ಳಬಲ್ಲ.
  3. (ಪ್ರಾಚೀನ ಪ್ರಯೋಗ) (ಜಮೀನಿನ ವಿಷಯದಲ್ಲಿ) ಕೃಷಿ ಸಾಧ್ಯ; ಕೃಷಿ ಮಾಡಲು – ಸಾಧ್ಯವಾದ, ಸುಲಭವಾದ.