gaily ಗೇಲಿ
ಕ್ರಿಯಾವಿಶೇಷಣ
  1. ಖುಷಿಯಾಗಿ; ಉಲ್ಲಾಸದಿಂದ; ಗೆಲವಿನಿಂದ.
  2. ನಿರಾತಂಕವಾಗಿ; ನಿಶ್ಚಿಂತೆಯಿಂದ.
  3. ಹಗುರ ಮನಸ್ಸಿನಿಂದ.
  4. ವಿನೋದವಾಗಿ; ಲೀಲೆಯಂತೆ; ಕ್ರೀಡೆಯಂತೆ.
  5. (ಉಡುಪು ಮೊದಲಾದವುಗಳ ವಿಷಯದಲ್ಲಿ)
    1. ಬೆಡಗಿನಿಂದ; ಆಡಂಬರದಿಂದ; ಷೋಕಿಯಾಗಿ; ಸೊಗಸುಗಾರಿಕೆಯಿಂದ.
    2. ಹೊಳೆಯುತ್ತ; ಥಳಥಳಿಸುತ್ತ; ಉಜ್ವಲ ವರ್ಣದಿಂದ ಕೂಡಿ.
  6. ತುಂಬ; ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ.