gaiety ಗೇಅ(ಇ)ಟಿ
ನಾಮವಾಚಕ
  1. ಉಲ್ಲಾಸ; ಹರ್ಷ; ಗೆಲವು; ನಲಿವು; ನಲಿದಾಟ; ಖುಷಿ.
  2. (ಸಾಮಾನ್ಯವಾಗಿ ಬಹುವಚನ ದಲ್ಲಿ) ವಿನೋದ ಕೇಳಿ; ಕ್ೀಡೆ; ವಿಲಾಸ.
  3. ಬೆಡಗು; ಥಳಕು.
  4. ಸೊಗಸುಗಾರಿಕೆ; ಶಿಸ್ತು(ಗಾರಿಕೆ); ಷೋಕಿ; ಠೀಕಾದ ಉಡುಪು.
ನುಡಿಗಟ್ಟು

gaiety of nations ಜನಸ್ೋಮದ ಹರ್ಹೋಲ್ಲಾಸ; ಅಪಾರ ಜನತೆಯ ನಲಿವು: that stroke of death, which has eclipsed the gaiety of nations ಸಾವಿನ ಆ ಪ್ರಹಾರ, ಜನಸ್ತೋಮದ ಹರ್ಷೋಲ್ಲಾಸವನ್ನು ಮರೆ ಮಾಡಿತು.