gaga ಗಾಗಾ
ಗುಣವಾಚಕ
  1. (ಅಶಿಷ್ಟ) ಮೊದ್ದ; ಮಂಕ; ಪೆದ್ದ; ಬೆಪ್ಪ; ಬೆಪ್ಪು ಮೋರೆಯ.
  2. ಅರಳು ಮರಳಿನ; ಮಂಕುಬುದ್ಧಿಯ.
  3. ಪೆದ್ದು ಉತ್ಸಾಹದ; ಹುಚ್ಚುಹುಚ್ಚಾಗಿ ಆಸಕ್ತಿ ತೋರಿಸುವ: had been so gaga about him at first ಮೊಟ್ಟಮೊದಲು ಅವನ ವಿಷಯವಾಗಿ ಅತಿಯಾದ ಹುಚ್ಚು ಉತ್ಸಾಹ ತೋರಿಸಿದ್ದ(ಳು).