gaffer ಗಾಹರ್‍
ನಾ
  1. ಹಿರಿಯ ಹಳ್ಳಿಗ; ಹಳ್ಳಿಯ ಹಿರಿಯ.
  2. ಮುದುಕ ಯಾ ಮುದಿಹಳ್ಳಿಗ.
  3. (ಮನುಷ್ಯ, ಅಧಿಕಾರ, ಮೊದಲಾದವುಗಳ ಹೆಸರುಗಳ ಹಿಂದೆ ಮರ್ಯಾದೆಯಾಗಿ ಸೇರಿಸುವ ಯಾ ಸಂಬೋಧನೆಯಲ್ಲಿ ಬಳಸುವ ಪದವಾಗಿ) ಯಜಮಾನ; ಗೌಡ.
  4. (ಆಡುಮಾತು) (ಬ್ರಿಟಿಷ್‍ ಪ್ರಯೋಗ) ತಂಡದ ನಾಯಕ; ಮುಖ್ಯ ಕೆಲಸಗಾರ; ಒಂದು ಗುಂಪಿನ ಯಾ ತಂಡದ ಮುಂದಾಳು, ಮುಖಂಡ, ನಾಯಕ.
  5. (ಆಡುಮಾತು) ಗಾಹರ್‍; ಸಿನಿಮಾ ಯಾ ಟೆಲಿವಿಷನ್‍ ನಿರ್ಮಾಣ ತಂಡದಲ್ಲಿನ ಪ್ರಧಾನ ವಿದ್ಯುತ್‍ ಕೆಲಸಗಾರ.