gaffe ಗಾಹ್‍
ನಾಮವಾಚಕ
  1. ತಪ್ಪು; ಪ್ರಮಾದ; ಅವಿವೇಕ; ಎಡವಟ್ಟು; ತಪ್ಪು ಹೆಜ್ಜೆ.
  2. ಅವಿವೇಕದ ಕೆಲಸ ಯಾ ವಿವೇಚನೆಯಿಲ್ಲದ ಮಾತು.