gadroon ಗಡ್ರೂನ್‍
ನಾಮವಾಚಕ
(ಸಾಮಾನ್ಯವಾಗಿ ಬಹುವಚನ ಮತ್ತು ವಿಶೇಷಣವಾಗಿ ಪ್ರಯೋಗ)

ಅಲಂಕಾರಕ್ಕಾಗಿ ಗೋಡೆ ಮೊದಲಾದವುಗಳ ಮೇಲೆ ಸಾಲಾಗಿ ಕೊರೆದು ಯಾ ಗಾರೆ ಮೊದಲಾದವುಗಳಿಂದ ಮಾಡಿದ ಹೊರ ಉಬ್ಬಿನ ತಿರುವುಗಳು.