gadgety ಗಾಜಿಟಿ
ಗುಣವಾಚಕ
  1. ಯಂತ್ರದಂಥ; ಸಣ್ಣ ಯಂತ್ರದ ಲಕ್ಷಣಗಳುಳ್ಳ.
  2. ಸಣ್ಣಪುಟ್ಟ ಯಂತ್ರ (ಗಳನ್ನು) ಜೋಡಿಸಿದ; ಯಂತ್ರಕಗಳನ್ನು ಅಳವಡಿಸಿದ.