gadgetry ಗಾಜಿಟ್ರಿ
ನಾಮವಾಚಕ
  1. ಸಣ್ಣಪುಟ್ಟ ಯಂತ್ರಗಳು; ಯಂತ್ರಕಗಳು.
  2. ಸಣ್ಣಪುಟ್ಟ ಯಂತ್ರಗಳ ಬಳಕೆ; ಯಂತ್ರಕ ಬಳಕೆ.