gadfly ಗಾಡ್‍ಹ್ಲೈ
ನಾಮವಾಚಕ
(ಬಹುವಚನ gadflies).
  1. ತೊಣಚಿ; ದನಗಳನ್ನು ಕಚ್ಚುವ ನೊಣ.
  2. ಪೀಡಕ; ರಗಳೆಮಾರಿ; ಕಿತಾಪತಿ; ಕಾಟಗಾರ; ಉಪದ್ರವಕಾರಿ; ರೇಗಿಸುವವನು ಯಾ ಪೀಡಿಸುವವನು.
  3. ಉದ್ರೇಕ; ಅತ್ಯಾವೇಶ; ಕೆರಳಿಕೆ; ಹುಚ್ಚುಹುಚ್ಚು; ಯಾವುದೇ ಕಾರ್ಯಕ್ಕೆ ಹಠಾತ್ತಾಗಿ ಕೈಹಚ್ಚುವ ಪ್ರವೃತ್ತಿ.