See also 2gadabout
1gadabout ಗಾಡಬೌಟ್‍
ನಾ
  1. ಅಲೆಮಾರಿ; ಅಂಡಲೆಗ; ಹಾರುಗಾಲಿ; ಅಲೆದಾಡುವವನು,
  2. ಅಲಸ ವಿಲಾಸಿ; ಸೋಮಾರಿಯಾಗಿದ್ದುಕೊಂಡು ಭೋಗಜೀವನ ನಡೆಸುವವ.
See also 1gadabout
2gadabout ಗಾಡಬೌಟ್‍
ಗುಣವಾಚಕ

ಅಲೆಮಾರಿಯಾದ; ಅಂಡಲೆಯುವ; ಸದಾ – ಅಲೆದಾಡುತ್ತಿರುವ, ತಿರುಗುತ್ತಿರುವ.