gable ಗೇಬ್‍ಲ್‍
ನಾಮವಾಚಕ
  1. ಚಂದಾಯ; ಗೇಬಲು; ಇಪ್ಪಾರು ಚಾವಣಿಯ ಕೊನೆಯಲ್ಲಿರುವ ತ್ರಿಕೋನಾಕಾರದ ಭಾಗ.
  2. (ಕಿಟಕಿ ಯಾ ಬಾಗಿಲ ಮೇಲಿನ) ಗೇಬಲ್‍ (ಆಕಾರದ) – ಚಪ್ಪರ, ಚೆಜ್ಜ.
  3. = gable-end.