gabfest ಗಾಬ್‍ಹೆಸ್ಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ)

  1. ಹರಟೆ ಗುಂಪು; ಮಾತಿಗಾಗಿ ಸೇರಿದ ಕೂಟ.
  2. ದೀರ್ಘ ಸಂಭಾಷಣೆ; ಬಹಳ ಕಾಲ ಎಳೆದ ಸಂಭಾಷಣೆ, ಮಾತುಕತೆ, ಸಂಭಾಷಣಾಕೂಟ.