gaberdine ಗ್ಯಾಬರ್ಡೀನ್‍
ನಾಮವಾಚಕ
  1. (ಚರಿತ್ರೆ) ಕಪನಿ; ಮೇಲುದಗಲೆ (ಮುಖ್ಯವಾಗಿ ಯೆಹೂದ್ಯರೂ ಭಿಕ್ಷುಕರೂ ಹಾಕಿಕೊಳ್ಳುವ, ಸಡಿಲವಾಗಿಯೂ ಉದ್ದವಾಗಿಯೂ ಇರುವ, ಒರಟು ಬಟ್ಟೆಯ ಮೇಲುಡುಪು).
  2. gabardine ಪದದ ರೂಪಾಂತರ.
  3. ಗಟ್ಟಿ ಹುರಿಯ ಬಟ್ಟೆ.
  4. ಉಡುಪು; ಹೊದಿಕೆ; ಕವಚ; (ಮೈಗೆ) ರಕ್ಷಣೆ.