See also 2gabble
1gabble ಗಾಬ್‍ಲ್‍
ಸಕರ್ಮಕ ಕ್ರಿಯಾಪದ
  1. ಲೊಟಗುಟ್ಟು; ಬಡಬಡಿಸು; ಬಡಬಡನೆ ಅರ್ಥವಾಗದಂತೆ ಮಾತನಾಡು ( ಅಕರ್ಮಕ ಕ್ರಿಯಾಪದ ಸಹ.)
  2. ಬೇಗಬೇಗ ಗಟ್ಟಿಯಾಗಿ ಓದು ಯಾ ಮಾತನಾಡು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಓದುವಾಗ) ಗಟ್ಟಿಯಾಗಿ ಬೇಗಬೇಗನೆ ಓದು.

See also 1gabble
2gabble ಗಾಬ್‍ಲ್‍
ನಾಮವಾಚಕ

ಬಡಬಡಿಕೆ; ಲೊಟಗುಟ್ಟುವಿಕೆ; ಅರ್ಥವಾಗದಂತೆ ಬಡಬಡನೆ ಮಾತನಾಡುವುದು.