gabardine ಗಾಬರ್ಡೀನ್‍
ನಾಮವಾಚಕ
  1. ಗಾಬರ್ಡೀನ್‍:
    1. ಮುಖ್ಯವಾಗಿ ಉಣ್ಣೆಯ ಯಾ ಹತ್ತಿಯ, ಮೂಲೆ ನೆಯ್ಗೆಯ, ನುಣುಪಾದ ಗಟ್ಟಿ ಬಟ್ಟೆ.
    2. ಆ ಬಟ್ಟೆಯಿಂದ ತಯಾರಿಸಿದ ಉಡುಪು.
  2. ಮಳೆಯಂಗಿಗಳನ್ನು ಮಾಡಲು ಬಳಸುವ ಬಟ್ಟೆ, ಅರಿವೆ.