gab ಗಾಬ್‍
ನಾಮವಾಚಕ

(ಆಡುಮಾತು) (ವೃಥಾ) ಮಾತು; ಹರಟೆ; ಗಪ್ಪಿ.

ನುಡಿಗಟ್ಟು
  1. gift of the gab
    1. ವಾಕ್‍ಶಕ್ತಿ;ಭಾಷಣಶಕ್ತಿ; ವಾಕ್ಪಟುತ್ವ; ವಾಗ್ಮಿತೆ; ಮಾತನಾಡುವ ಶಕ್ತಿ;
    2. ವಾಚಾಳತೆ; ಮಾತಾಳಿತನ; ಹರಟೆ ಮಲ್ಲತನ.
  2. stop your gab ಹರಟೆ ನಿಲ್ಲಿಸು; ಬಾಯಿಮುಚ್ಚು; ಮಾತು ಸಾಕುಮಾಡು.