fyrd ಹರ್ಡ್‍
ನಾಮವಾಚಕ
  1. (ಚರಿತ್ರೆ) 1066ಕ್ಕೆ ಮುಂಚಿನ ಇಂಗ್ಲಿಷ್‍ ಪ್ರಜಾಸೈನ್ಯ.
  2. ಈ ಪ್ರಜಾಸೈನ್ಯಕ್ಕೆ ಸಲ್ಲಿಸಬೇಕಾದ ಸೇವೆ.