fuzzy
ಗುಣವಾಚಕ
  1. ಜಾಳುಜಾಳಾದ; ಎಳೆ ಬಿಟ್ಟುಕೊಂಡ, ದಾರ ಬಿಟ್ಟುಕೊಂಡ: fuzzy material ಜಾಳುಜಾಳಾದ ವಸ್ತು.
  2. ಮಸಕುಮಸಕಾದ; ಮಬ್ಬಾದ; ಅಸ್ಪಷ್ಟ: a fuzzy photograph ಮಸಕಾದ ಛಾಯಾಚಿತ್ರ.
  3. ಗುಂಗುರುಗುಂಗುರಾದ; ಸುರುಳಿಸುರುಳಿಯಾದ: fuzzy hair ಗುಂಗುರುಗುಂಗುರಾದ ಕೂದಲು.