fuzziness ಹಸಿನಿಸ್‍
ನಾಮವಾಚಕ
  1. ಜಾಳುಜಾಳಾಗಿರುವಿಕೆ.
  2. ಮಸಕುತನ; ಅಸ್ಪಷ್ಟತೆ; ಮಬ್ಬು.
  3. ಗುಂಗುರುಗುಂಗುರಾಗಿರುವಿಕೆ; ಸುರುಳಿಸುರುಳಿಯಾಗಿರುವಿಕೆ.