fuzzily ಹಸಿಲಿ
ಕ್ರಿಯಾವಿಶೇಷಣ
  1. ಜಾಳುಜಾಳಾಗಿ.
  2. ಮಸಕುಮಸಕಾಗಿ; ಮಬ್ಬಾಗಿ; ಅಸ್ಪಷ್ಟವಾಗಿ.
  3. ಗುಂಗುರುಗುಂಗುರಾಗಿರುವಂತೆ; ಸುರುಳಿಸುರುಳಿಯಾಗಿ.
  4. ತೂಲದಂತೆ; ಹಗುರ ತುಪ್ಪುಳಿನಂತೆ