futurology ಹ್ಯೂಚರಾಲಜಿ
ನಾಮವಾಚಕ

ಭವಿಷ್ಯಾನುಮಾನ; ಮುಖ್ಯವಾಗಿ ಸಮಾಜದ ವರ್ತಮಾನ ಪ್ರವೃತ್ತಿಗಳಿಂದ ಭವಿಷ್ಯದ ಸ್ಥಿತಿಗತಿಗಳನ್ನು ವ್ಯವಸ್ಥಿತವಾಗಿ ಊಹಿಸುವುದು, ಅಂದಾಜುಮಾಡುವುದು.