futurity ಹ್ಯೂಟ್ಯುಅರಿಟಿ
ನಾಮವಾಚಕ
  1. ಭವಿಷ್ಯತ್ಕಾಲ: these events were still in the womb of futurity ಈ ಘಟನೆಗಳು ಇನ್ನೂ ಭವಿಷ್ಯತ್ಕಾಲದ ಗರ್ಭದಲ್ಲಿ ಅಡಗಿದ್ದವು.
  2. (ಏಕವಚನ ಯಾ ಬಹುವಚನದಲ್ಲಿ) ಮುಂದಾಗುವ ಘಟನೆಗಳು; ಭಾವೀಘಟನೆಗಳು; ಭವಿಷ್ಯದ ಘಟನೆಗಳು: curiosity to know futurities ಮುಂದಾಗುವ ಘಟನೆಗಳನ್ನು ತಿಳಿಯುವ ಕುತೂಹಲ.
  3. ಮುಂದಿನ ಸ್ಥಿತಿ; ಭವಿಷ್ಯ.
  4. ಸತ್ತಮೇಲಿನ ಸ್ಥಿತಿ, ಬದುಕು; ಮರಣೋತ್ತರ ಸ್ಥಿತಿ, ಬಾಳು.