futuristic ಹ್ಯೂಚರಿಸ್ಟಿಕ್‍
ಗುಣವಾಚಕ
  1. ಬೈಬಲಿನ ಪ್ರವಾದಿತ್ವದಲ್ಲಿ ನಂಬಿಕೆಯುಳ್ಳ; ಭವಿಷ್ಯವಾದದಲ್ಲಿ ವಿಶ್ವಾಸವುಳ್ಳ; ಬೈಬಲ್ಲಿನ ದಿವ್ಯ ದರ್ಶನ ಪ್ರಕರಣ ಮೊದಲಾದವುಗಳ ಭವಿಷ್ಯ ನುಡಿಗಳು ಇನ್ನೂ ನೆರವೇರಬೇಕಾಗಿವೆಯೆಂದು ನಂಬಿರುವ.
  2. ಭವಿಷ್ಯತ್ತಿಗೆ ಸಂಬಂಧಿಸಿದ.
  3. (ಕಲೆ) ‘ಹ್ಯೂಚರಿಸಂ’ ಗುಣಗಳುಳ್ಳ; ಅತಿ ನವ್ಯ.