futurist ಹ್ಯೂಚರಿಸ್ಟ್‍
ನಾಮವಾಚಕ
  1. (ದೇವತಾಶಾಸ್ತ್ರ) (ಬೈಬಲ್ಲಿನ) ಭವಿಷ್ಯತಾವಾದಿ; ಭವಿಷ್ಯ ವಿಶ್ವಾಸಿ; ಬೈಬಲ್ಲಿನ ದಿವ್ಯ ದರ್ಶನ ಪ್ರಕರಣ ಮೊದಲಾದವುಗಳ ಭವಿಷ್ಯ ನುಡಿಗಳು ನೆರವೇರಲಿವೆಯೆಂದು ನಂಬಿರುವವ.
  2. (ಕಲೆ) ‘ಹ್ಯೂಚರಿಸಂ’ವಾದಿ.
  3. ಭವಿಷ್ಯತ್ತಿನ ಅಧ್ಯಯನ ನಡೆಸುವವ; ಭವಿಷ್ಯತ್ತಿನಲ್ಲಿ, ಮಾನವನ ಪ್ರಗತಿಯಲ್ಲಿ ನಂಬಿಕೆ, ಶ್ರದ್ಧೆ ಇರುವವ.