futtock ಹಟಕ್‍
ನಾಮವಾಚಕ

ಹಟಕ್‍; ನೌಕೆಯ ನಡುಮರ ಕಟ್ಟು; ಹಡಗಿನ ತಳಮರಕ್ಕೂ ತುದಿಮರಕ್ಕೂ ನಡುವಣ ಮರಕಟ್ಟುಗಳಲ್ಲೊಂದು.

ಪದಗುಚ್ಛ
  1. futtock plates ಹಟಕ್‍ ಹಲಗೆಗಳು; ಹಡಗಿನ ನೆತ್ತಿಯಲ್ಲಿರುವ, ಕೆಳಕೂವೆಯ ತುದಿಗೆ ಕಟ್ಟಿದ ಕಬ್ಬಿಣದ ಹಲಗೆಗಳು.
  2. futtock shrouds ಹಟಕ್‍ ಕಂಬಿಗಳು; ತುದಿಕೂವೆಯ ಹಾಯಿಗಳನ್ನು ಕೆಳಕೂವೆಗೆ ಸೇರಿಸುವ ಚಿಕ್ಕ ಕಬ್ಬಿಣದ ಕಂಬಿಗಳು.