futility ಪ್ಯೂ(ಹ್ಯು)ಟಿಲಿಟಿ
ನಾಮವಾಚಕ
  1. ನಿರುಪಯುಕ್ತತೆ; ನಿಷ್ಪ್ರಯೋಜಕತೆ; ನಿರರ್ಥಕತೆ; ನಿಷ್ಪಲತೆ; ನಿಷ್ಫರಿಣಾಮಕತೆ.
  2. ವೈಹಲ್ಯ; ನಿಷ್ಫಲ ಯತ್ನ ಯಾ ನಿಷ್ಪ್ರಯೋಜಕ ವ್ಯವಹಾರ: the futilities of debate for its own sake ಚರ್ಚೆಗೋಸ್ಕರವೇ ಮಾಡುವ ಚರ್ಚೆಯ ವೈಹಲ್ಯಗಳು.
  3. ಹುಡುಗಾಟಿಕೆ; ಚೆಲ್ಲಾಟ; ಕ್ಷುಲ್ಲಕ ವರ್ತನೆ: futilities of an aristocracy ಶ್ರೀಮಂತವರ್ಗದ ಚೆಲ್ಲಾಟಗಳು.
  4. ಕೆಲಸಕ್ಕೆ ಬಾರದ ವಸ್ತು ಯಾ ಘಟನೆ; ವ್ಯರ್ಥವಾದದ್ದು; ನಿರುಪಯುಕ್ತವಾದದ್ದು; ಪ್ರಯೋಜನಕ್ಕೆ ಬಾರದ್ದು: his mouth, full of loud futilities ಗಟ್ಟಿ ದನಿಯ ವ್ಯರ್ಥಾಲಾಪಗಳಿಂದ ತುಂಬಿದ ಅವನ ಬಾಯಿ.