See also 2futilitarian
1futilitarian ಫ್ಯೂಟಿಲಿಟೇರಿಅನ್‍
ಗುಣವಾಚಕ
  1. ವ್ಯರ್ಥ ಕೆಲಸಗಳಲ್ಲಿ ತೊಡಗಿರುವ ಯಾ ತೊಡಗುವ.
  2. ಮಾನವನ ಆಸೆ ಆಕಾಂಕ್ಷೆಗಳು ನಿರರ್ಥಕ ಮತ್ತು ಮಾನವ ಪ್ರಯತ್ನಗಳು ವ್ಯರ್ಥ ಎಂದು ನಂಬುವ.
See also 1futilitarian
2futilitarian ಫ್ಯೂಟಿಲಿಟೇರಿಅನ್‍
ನಾಮವಾಚಕ
  1. ವ್ಯರ್ಥಕ್ರಿಯಾಸಕ್ತ; ವ್ಯರ್ಥ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ.
  2. ನಿಷ್ಫಲವಾದಿ; ಮಾನವನ ಆಸೆ ಆಕಾಂಕ್ಷೆಗಳೆಲ್ಲವೂ ನಿರರ್ಥಕ ಮತ್ತು ಮಾನವನ ಶ್ರಮವೆಲ್ಲವೂ ವ್ಯರ್ಥ ಎಂಬ ನಂಬಿಕೆಯುಳ್ಳವ.