futile ಪ್ಯೂಟೈಲ್‍
ಗುಣವಾಚಕ
  1. ಕೆಲಸಕ್ಕೆ ಬಾರದ; ಪ್ರಯೋಜನವಿಲ್ಲದ; ಪರಿಣಾಮಕಾರಿಯಲ್ಲದ; ನಿರರ್ಥಕ; ವ್ಯರ್ಥ; ನಿಷ್ಫಲ; ವಿಫಲ: a futile effort ನಿಷ್ಫಲ ಪ್ರಯತ್ನ.
  2. ಕ್ಷುದ್ರ; ಕ್ಷುಲ್ಲಕ; ಹುಲು; ಅಲ್ಪ; ಬೆಲೆಬಾಳದ: a head filled with futile ideas ಕ್ಷುದ್ರ ಭಾವನೆಗಳಿಂದ ತುಂಬಿದ ತಲೆ.