fusty ಹಸ್ಟಿ
ಗುಣವಾಚಕ
  1. ಮುಗ್ಗಲು ವಾಸನೆಯ; ಹಳಸಲು ವಾಸನೆಯ; ಬೂಷ್ಟುಹಿಡಿದ; ಬೂಜುಗಟ್ಟಿದ; ಹಳಸಲಾದ: fusty rooms ಮುಗ್ಗಲು ವಾಸನೆಯ ಕೋಣೆಗಳು.
  2. (ವ್ಯಕ್ತಿ, ಸ್ಥಳ, ಮೊದಲಾದವುಗಳ ವಿಷಯದಲ್ಲಿ) ಧೂಳುವಾಸನೆಯ; ಕೊಳೆವಾಸನೆಯ; ಥಂಡಿವಾಸನೆಯ: fusty old gown ಧೂಳು ವಾಸನೆಯ ಹಳೆಯ ದಗಲೆ.
  3. ಗಾಳಿಯಾಡದ; ಉಸಿರುಕಟ್ಟಿದ.
  4. ಹಳೆಯದಾಗಿ ಹೋದ; ಹಳೆಯ ರೀತಿಯ; ಕಂದಾಚಾರದ; ಓಬೀರಾಯನ ಕಾಲದ; ರೂಢಿ ತಪ್ಪಿದ: fusty old gentleman ಕಂದಾಚಾರದ ಮುದುಕ.