fustiness ಹಸ್ಟಿನಿಸ್‍
ನಾಮವಾಚಕ
  1. ಮುಗ್ಗಲು ವಾಸನೆಯಾಗಿರುವಿಕೆ; ಹಳಸಲಾಗಿರುವಿಕೆ; ಬೂಷ್ಟು ಹಿಡಿದಿರುವಿಕೆ; ಬೂಜುಗಟ್ಟಿಕೆ.
  2. ಧೂಳು, ಕೊಳೆ, ಥಂಡಿವಾಸನೆ – ಆಗುವಿಕೆ; ಉಸಿರುಕಟ್ಟುವ ಸ್ಥಿತಿ; ಗಾಳಿಯಾಡದ ಸ್ಥಿತಿ.
  3. ಕಂದಾಚಾರತನ; ರೂಢಿತಪ್ಪಿರುವಿಕೆ; ಹಳೆಯದಾಗಿ ಹೋಗಿರುವುದು.