fustigator ಹಸ್ಟಿಗೇಟರ್‍
ನಾಮವಾಚಕ
  1. (ಹಾಸ್ಯ ಪ್ರಯೋಗ) ದೊಣ್ಣೆಯಿಂದ – ಹೊಡೆಯುವವನು, ಬಡಿಯುವವನು, ಚಚ್ಚುವವನು.
  2. ಉಗ್ರಟೀಕೆ ಮಾಡುವವ, ಛೀಮಾರಿಗ.