fustigation ಹಸ್ಟಿಗೇಷನ್‍
ನಾಮವಾಚಕ
  1. (ಹಾಸ್ಯ ಪ್ರಯೋಗ) ದೊಣ್ಣೆ – ಹೊಡೆತ, ಬಡಿತ; ದೊಣ್ಣೆಯಿಂದ ಚಚ್ಚುವುದು: fustigation was believed in as a remedy for bodily ailments ದೊಣ್ಣೆಹೊಡೆತ ಮೈಕೈಬಾಧೆಗಳಿಗೆ ಪರಿಹಾರವೆಂಬ ನಂಬಿಕೆಯಿತ್ತು.
  2. ಉಗ್ರಟೀಕೆ; ಛೀಮಾರಿ.