fustigate ಹಸ್ಟಿಗೇಟ್‍
ಸಕರ್ಮಕ ಕ್ರಿಯಾಪದ
  1. (ಹಾಸ್ಯ ಪ್ರಯೋಗ) (ದೊಣ್ಣೆಯಿಂದ, ಲಾಠಿಯಿಂದ) ಹೊಡೆ; ಬಡಿ; ಚಚ್ಚು.
  2. ಉಗ್ರವಾಗಿ ಟೀಕಿಸು; ಛೀಮಾರಿ ಹಾಕು: a new satire that fustigates bureaucracy shilly–shallying ಈನಮೇಷ ಎಣಿಸುತ್ತಿರುವ ಅಧಿಕಾರಶಾಹಿಯನ್ನು ಉಗ್ರವಾಗಿ ಟೀಕಿಸುವ ಒಂದು ಹೊಸ ವಿಡಂಬನ.