fustic ಹಸ್ಟಿಕ್‍
ನಾಮವಾಚಕ
  1. ಹಳದಿ ರಂಗನ್ನು ಕೊಡುವ, ಎರಡು ಬಗೆಯ ಮರಗಳಲ್ಲೊಂದು: young fustic (ವೆನಿಸಿನ) ಕುರುಚಲು ಗಿಡ. old fustic (ಅಮೆರಿಕ ಮತ್ತು ವೆಸ್ಟ್‍ಇಂಡೀಸಿನಲ್ಲಿ ಬೆಳೆಯುವ) ಹಳದಿ ಬಣ್ಣ ಕೊಡುವ ದೊಡ್ಡ ಮರ.
  2. ಈ ಮರಗಳಿಂದ ತೆಗೆದ ಬಣ್ಣ.