fussy ಹಸಿ
ಗುಣವಾಚಕ
  1. ಗಡಿಬಿಡಿಯ; ಅತಿ ಸಂಭ್ರಮದ; ಚಡಪಡಿಸುವ.
  2. ಸಣ್ಣಪುಟ್ಟ ವಿಷಯಗಳಲ್ಲೇ ಹೆಚ್ಚಾಗಿ ತೊಡಗಿರುವ; ಅಲ್ಪ ವಿವರಗಳಲ್ಲಿಯೇ ಆಸಕ್ತನಾದ.
  3. (ಬಟ್ಟೆ, ಅಲಂಕಾರ, ಮೊದಲಾದವುಗಳಲ್ಲಿ) ನಾಜೂಕುತನ; ಜೋಕೆಯಿಂದ ಮಾಡಿದ; ಪರಿಷ್ಕಾರವಾಗಿ ಅಂದಗೊಳಿಸಿದ; ಶ್ರಮದಿಂದ ಸಿಂಗರಿಸಲ್ಪಟ್ಟ: she wears such fussy dress ಆಕೆ ಅತಿ ಅಲಂಕಾರದ ಉಡುಪುಗಳನ್ನು ತೊಡುತ್ತಾಳೆ.
  4. ಅತಿ ವಿವರದ; ಅನಾವಶ್ಯಕ ವಿವರಗಳನ್ನೊಳಗೊಂಡ: his writing is so fussy that I lose the thread of the story ಅವನ ಬರವಣಿಗೆಯಲ್ಲಿ ಎಷ್ಟು ಅನಾವಶ್ಯಕ ವಿವರಗಳಿವೆಯೆಂದರೆ, ನನಗೆ ಕಥೆಯ ಎಳೆಯೇ ತಪ್ಪಿಹೋಗುತ್ತದೆ.