fussiness ಹಸಿನಿಸ್‍
ನಾಮವಾಚಕ
  1. ಗಡಿಬಿಡಿತನ; ಅತಿ ಸಡಗರ.
  2. ಅಲ್ಪ ವಿವರಗಳಲ್ಲಿ ಆಸಕ್ತಿ; ಸಣ್ಣಪುಟ್ಟ ವಿಷಯಗಳಿಗೆ ಪ್ರಾಮುಖ್ಯ ನೀಡಿಕೆ.
  3. (ಬಟ್ಟೆ, ಅಲಂಕಾರ, ಮೊದಲಾದವುಗಳಲ್ಲಿ) ಅತಿ ನಾಜೂಕುತನ; ಅತಿ ಜೋಕೆಯಿಂದ ಮಾಡುವಿಕೆ; ಪರಿಷ್ಕಾರದಿಂದ ಅಂದಗೊಳಿಸುವಿಕೆ.
  4. ನಸನಸೆ; ಸಣ್ಣಪುಟ್ಟ ವಿಷಯಗಳನ್ನು ಕುರಿತು ಚಡಪಡಿಸುವಿಕೆ; ಕ್ಷುಲ್ಲಕ ಸಂಗತಿಗಳ ಬಗ್ಗೆ ಆಡಂಬರದ ಓಡಾಟ.