fussily ಹಸಿಲಿ
ಕ್ರಿಯಾವಿಶೇಷಣ
  1. ಗಡಿಬಿಡಿಯಿಂದ; ಸಡಗರದಿಂದ; ಅತಿ ಸಂಭ್ರಮವಾಗಿ.
  2. ಸಣ್ಣಪುಟ್ಟ ವಿಷಯಗಳಲ್ಲಿ ಹೆಚ್ಚಾಗಿ ತೊಡಗಿ.
  3. (ಬಟ್ಟೆ, ಅಲಂಕಾರ, ಮೊದಲಾದವುಗಳಲ್ಲಿ) ಅತಿ ಜೋಕೆಯಿಂದ ಮಾಡಿದ ರೀತಿಯಲ್ಲಿ; ಪರಿಷ್ಕಾರವಾಗಿ ಅಂದಗೊಳಿಸಿ; ಶ್ರಮದಿಂದ ಸಿಂಗರಿಸಲ್ಪಟ್ಟು.
  4. ಅತಿ ವಿವರವಾಗಿ; ಅನಾವಶ್ಯಕ ವಿವರಗಳನ್ನೊಳಗೊಂಡು.