fusionist ಪ್ಯೂಷನಿಸ್ಟ್‍
ನಾಮವಾಚಕ

ಒಕ್ಕೂಟವಾದಿ; ಸಮ್ಮಿಳನವಾದಿ; ಐಕ್ಯವಾದಿ; ಬೇರೆಬೇರೆ ಸಂಘ, ಪಕ್ಷ, ಅಭಿಪ್ರಾಯಗಳನ್ನು ಒಂದುಗೂಡಿಸುವುದರಲ್ಲಿ ಆಸಕ್ತನಾದವನು.