fusilier ಹ್ಯೂಸಿಲಿಅರ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ)

  1. ಹಗುರ ತುಪಾಕಿದಳ; ಹಗುರ ತುಪಾಕಿಸಜ್ಜಿತ ಕೆಲವು ಬ್ರಿಟಿಷ್‍ ಸೇನಾಪಡೆಗಳು.
  2. ಹಗುರ ತುಪಾಕಿ ಬ್ರಿಟಿಷ್‍ ಪಡೆಗಳ ಸಿಪಾಯಿ; ಹಗುರ ಬಂದೂಕುಪಡೆಗೆ ಸೇರಿದವ.
  3. (ಚರಿತ್ರೆ) ಹಗುರ ತುಪಾಕಿ ಹೊತ್ತ ಸೈನಿಕ.