fusible ಪ್ಯೂಸಿ(ಸ)ಬ್‍ಲ್‍
ಗುಣವಾಚಕ
  1. ಕರಗಿಸಬಲ್ಲ ಯಾ ಕರಗಬಲ್ಲ; ದ್ರವಣೀಯ.
  2. ಬೆಸೆಯಬಲ್ಲ; ಒಂದುಗೂಡಿಸಬಲ್ಲ; ಒಟ್ಟುಗೂಡಿಸಬಲ್ಲ; ಒಟ್ಟುಗೂಡಬಲ್ಲ; ಸೇರಿಸಬಹುದಾದ; ಸೇರಿಕೊಳ್ಳಬಲ್ಲ; ಒಂದುಮಾಡಬಲ್ಲ; ಸಂಯೋಜಿಸಬಲ್ಲ; ಸಂಯೋಜನೆಗೊಳ್ಳಬಲ್ಲ; ಏಕೀಭವಿಸಬಲ್ಲ; ಐಕ್ಯವಾಗಬಲ್ಲ.