fusibility ಹ್ಯೂಸಿ(ಸ)ಬಿಲಿಟಿ
ನಾಮವಾಚಕ
  1. ಕರಗಿಸಬಲ್ಲಿಕೆ; ದ್ರವಣೀಯತೆ; ಕರಗುವ ಗುಣ.
  2. ಒಂದುಗೂಡಿಸಬಲ್ಲಿಕೆ; ಒಟ್ಟುಗೂಡಿಸಬಲ್ಲಿಕೆ; ಬೆಸೆಯಬಲ್ಲಿಕೆ; ಒಂದಾಗಬಲ್ಲ ಗುಣ; ಸಂಯೋಜನೀಯತೆ; ಐಕ್ಯವಾಗಬಲ್ಲಿಕೆ.