fusee ಹ್ಯೂಸೀ
ನಾಮವಾಚಕ
  1. ಹ್ಯೂಸಿ; ಗಡಿಯಾರದಲ್ಲಿ ಇರುವ ಶಂಕುವಿನಾಕಾರದ ಚಕ್ರ ಯಾ ರಾಟೆ.
  2. ಗೊರಸುಮೂಳೆಗಡ್ಡೆ; ಕುದುರೆಯ ಗೊರಸುಮೂಳೆಯ ಮೇಲಿನ ಎಲುಬಿನ ಗಡ್ಡೆ.
  3. (ಗಾಳಿಯಲ್ಲಿ ಆರಿಹೋಗದಂತೆ ಚುಟ್ಟಾ ಯಾ ಚುಂಗಾಣಿಯನ್ನು ಹಚ್ಚಲು ಬಳಸುವ) ದಪ್ಪತಲೆಯ ಬೆಂಕಿಕಡ್ಡಿ.
  4. (ಅಮೆರಿಕನ್‍ ಪ್ರಯೋಗ) ರೈಲುದಾರಿಯಲ್ಲಿ ಬಳಸುವ ಕೆಂಪು ಸಿಗ್ನಲು, ದೀಪ(ದ ಜ್ವಾಲೆ, ಕುಡಿ).