fuse-box ಹ್ಯೂಸ್‍ಬಾಕ್ಸ್‍
ನಾಮವಾಚಕ

ಹ್ಯೂಸ್‍ಪೆಟ್ಟಿಗೆ; ಮನೆ ಮೊದಲಾದವುಗಳಲ್ಲಿ ವಿದ್ಯುತ್ತಿನ ಹ್ಯೂಸು(ಗಳು)ಳ್ಳ ಸಣ್ಣ ಪೆಟ್ಟಿಗೆ.