furzy ಹರ್ಸಿ
ಗುಣವಾಚಕ
  1. ಹರ್ಸ್‍ನಿಂದ ಕೂಡಿದ; ‘ಹರ್ಸ್‍’ ಗುಲ್ಮದಿಂದಾದ; ‘ಹರ್ಸ್‍’ ಹೊದರಿನಿಂದ ಮಾಡಿದ.
  2. ಹರ್ಸ್‍ನಿಂದ ಹಬ್ಬಿದ.
  3. ‘ಹರ್ಸ್‍’ ಗಿಡದ; ‘ಹಸ್‍’ ಗುಲ್ಮದ; ‘ಹಸ್‍’ ಗಿಡ, ಗುಲ್ಮ, ಹೊದರು – ಇದಕ್ಕೆ ಸಂಬಂಧಪಟ್ಟ.
  4. ಜಾಳು ಜಾಳಾದ.
  5. ಅಸ್ಪಷ್ಟವಾದ; ಮಸಕುಮಸಕಾದ; ಮಬ್ಬಾದ.