furze ಹರ್ಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹರ್ಸ್‍; ಯೂರೋಪಿನ ಬಂಜರುಭೂಮಿಯಲ್ಲಿ ಬೆಳೆಯುವ, ಹಳದಿ ಹೂವಿನ, ನಿತ್ಯಹಸುರಾದ ಒಂದು ಕುರುಚಲು ಗಿಡ. Figure: furze