furunculosis ಹುಅರಂಕ್ಯುಲೋಸಿಸ್‍
ನಾಮವಾಚಕ
(ಬಹುವಚನ furunculoses ಉಚ್ಚಾರಣೆ ಹ್ಯುಅರಂಕ್ಯುಲೋಸೀಸ್‍).
  1. ಕುರುರೋಗ; ಬೊಕ್ಕೆಬೇನೆ; ಕುರುಗಳೇಳುವ ರೋಗ.
  2. ಸ್ಯಾಮನ್‍ ಮತ್ತು ಟ್ರೌಟ್‍ ಈನುಗಳಿಗೆ ಬರುವ ಒಂದು ರೋಗ.