furtiveness ಹರ್ಟಿವ್‍ನಿಸ್‍
ನಾಮವಾಚಕ
  1. ಗುಟ್ಟಾದ ರೀತಿ; ಕಣ್ಣು ತಪ್ಪಿಸುವಿಕೆ; ರಹಸ್ಯತನ.
  2. ಮುಚ್ಚುಮರೆ; ಕೃತ್ರಿಮತೆ; ಮರೆಮಾಚಿಕೆ.
  3. ಕಳ್ಳ(ತನದ) ಸ್ವಭಾವ; ಕದಿಯುವ ಪ್ರವೃತ್ತಿ.
  4. ಕದಿಯುವಿಕೆ; ಎಗರಿಸುವಿಕೆ.